ಭೌಗೋಳಿಕ ಕುರುಹು ()ಎಂಬುದು ಒಂದು ವಸ್ತುವಿನ ಅಥವ ಸಾಮಗ್ರಿಯ ಮೂಲವನ್ನು ನಿರ್ದಿಷ್ಟವಾಗಿ ಒಂದು ಭೌಗೋಳಿಕ ಸ್ಥಳಕ್ಕೆ(ಕ್ಷೇತ್ರ, ಜಾಗ, ಊರು, ದೇಶ) ಗುರುತಿಸುವ ವಿಧಾನ (ಸೂಚಿ ). ಈ ಬಗೆಯಲ್ಲಿ ವಸ್ತುಗಳನ್ನು ಭೌಗೋಳಿಕ ಕುರುಹಿನಿಂದ ಸೂಚಿಸುವುದು ಆ ವಸ್ತುನಿನ ವಿಶೇಷತೆಯ ಬಗೆಗಿನ ನೊಂದಣಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಾಗು ವ್ಯಾಪಾರಗಳಲ್ಲಿ ಆ ವಸ್ತುವಿನ ವಿಶೇಷತೆಯ ಹಕ್ಕನು ನಿಗಧಿಗೊಳಿಸುವ ಒಂದು ಮಾರ್ಗವಾಗಿದಿ. ವಸ್ತು ವಿಶೇಷತೆ ನಿರ್ದಿಷ್ಟ ಮೂಲಗುಣಗಳನ್ನು ಗುರುತಿಸುವಂತಹುದ್ದಾಗಿರಬೇಕು. ಮೂಲಗಣಗಳೆಂದರೆ ತಯಾರಿಸುವ (ಉತ್ಪಾದಿಸುವ) ವಿಧಾನ, ಶೈಲಿ, ಖ್ಯಾತಿ, ರುಚಿ, ಪರಿಮಳ, ರಚನೆ, ವಿನ್ಯಾಸ ಗುಣಗಳಾಗಿದ್ದು ,ಅವು ಆ ವಸ್ತು ಮತ್ತು ಕ್ಷೇತ್ರಗಳನ್ನು ಐತಿಹಾಸಿಕವಾಗಿ ಬೆಸೆದಿರಬೇಕು . ಉದಾ: